March 19, 2026
WhatsApp Image 2024-05-01 at 9.05.38 AM
ಉಡುಪಿ : ಉದ್ಯಾವರ ಪಿತ್ರೋಡಿ ನಿವಾಸಿ, ವಿಡಿಯೋಗ್ರಾಫರ್ ಉತ್ತಮ್ ಸಾಲಿಯಾನ್(45) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನ ಹೊಂದಿದ್ದಾರೆ.
ವಿಡಿಯೋಗ್ರಾಫರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಉತ್ತಮ ಅವರು ಶುಭ ಸಮಾರಂಭದ ವಿಡಿಯೋ ಚಿತ್ರೀಕರಣದ ಎಡಿಟಿಂಗ್ ವಿಭಾಗದಲ್ಲಿ ಹೆಸರುಗಳಿಸಿದ್ದರು. ನಗರದ ಬಸ್ ನಿಲ್ದಾಣ ಬಳಿ ರಿಯಾ ಡಿಟಲ್ಸ್ ಎಂಬ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದರು.
ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.