ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಭಾಮ ಫ್ಲಾಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಸಯ್ಯದ್ ಸಮೀರ್ ಟ್ರೈನಿಂಗ್ ಕೊಟ್ಟ ಯುವಕನಿಂದಲೇ ಇದೀಗ ಬಾಂಬ್ ಸಸ್ಪೋತಿಸಲಾಗಿದೆ ಎಂಬ ಸ್ಪೋಟಕವಾದ ಮಾಹಿತಿ ಅಧಿಕಾರಿಗಳಿಗೆ ಸಿಕ್ಕಿದೆ.
ಹೌದು, ಕಳೆದ ಎರಡು ದಿನಗಳಿಂದ ಬಳ್ಳಾರಿಯಲ್ಲಿ ಚೆನ್ನಾಗಿ ಅಧಿಕಾರಿಗಳ ತಂಡ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು ಬಳ್ಳಾರಿ ಜೈಲಿನಲ್ಲಿದ್ದ ಶಂಕಿತ ಉಗ್ರ ಸುಲೇಮಾನ್ ಹಾಗೂ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ 20 ವರ್ಷದ ಸಯ್ಯದ್ ಸಮೀರ್ ಜೊತೆ ಮೂವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಇದೀಗ ಸ್ಪೋಟಕ ವಾದಂತಹ ಮಾಹಿತಿ ಹೊರಬಿದ್ದಿದೆ.
ಈಗಾಗಲೇ ಅಧಿಕಾರಿಗಳು ಆರೋಪಿ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದು ಇದೀಗ ಸೈಯದ್ ಸಮೀರ್ ಯುವಕನಿಗೆ ಟ್ರೇನಿಂಗ ಕೊಟ್ಟು ಬಾಂಬ್ ಬ್ಲಾಸ್ಟ್ ಮಾಡಿಸಲಾಗಿದೆ ಎಂಬ ಸ್ಪೋಟಕ ವಾದಂತಹ ಮಾಹಿತಿ ಬಹಿರಂಗವಾಗಿದೆ.
ಉಗ್ರ ಸಂಘಟನೆ ಜೊತೆ ನಂಟು ಹೊಂದಲಾಗಿದ್ದ ಸಯ್ಯದ್ ಸಮೀರ್ ಖಾಸಗಿ ಕಾಲೇಜಿನಲ್ಲಿ ಬಿ ಎಸ್ ಸಿ ಓದುತ್ತಿದ್ದ ಎಂದು ಹೇಳಲಾಗುತ್ತಿದೆ. ಅಲ್ಲದೆ ಕಾಲೇಜು ಯುವಕರನ್ನು ಐಎಸ್‌ಐಎಸ್ ಗೆ ಸೆಳೆಯಲು ಸಂಚು ಮಾಡುತ್ತಿದ್ದ, ಹೀಗಾಗಿ ಅನೇಕರಿಗೆ ಟ್ರೇನಿಂಗ ಕೂಡ ನೀಡಿದ. ಅವರಲ್ಲಿ ತರಬೇತಿ ಪಡೆದ ಯುವಕ ಈ ಬ್ಲಾಸ್ಟ್ ಮಾಡಿದ್ದಾನೆ ಎಂದು ಶಂಕೆ ವ್ಯಕ್ತವಾಗಿದೆ.