March 4, 2026
WhatsApp Image 2024-10-21 at 12.34.54 PM

ಮಲ್ಪೆ: ಮೀನುಗಾರರೊಬ್ಬರು ಮೀನು ಹಿಡಿಯಲು ಬೋಟ್ ನಲ್ಲಿ ಮೀನು ಹಿಡಿಯಲು ಹೋದಾಗ ಆಯತಪ್ಪಿ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಮಲ್ಪೆಯಲ್ಲಿ ಮೀನು ಹಿಡಿಯಲು ಬೋಟ್ ನಲ್ಲಿ ಹೋಗುತ್ತಿರುವಾಗ ಸಾಸ್ತಾನದ ಗುಂಡಿಯ ಸಂಜಯ ಮೊಗವೀರ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ.

ಮೃತರು ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಇಡೀ ಕುಟುಂಬಕ್ಕೆ ಆಸರೆ ಆಗಿದ್ದ ಸಂಜಯ್ ಸಾವಿನಿಂದ ಕುಟುಂಬ ಕಂಗಾಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.