March 21, 2026
WhatsApp Image 2024-05-18 at 10.20.59 AM

ಮಲ್ಪೆ ಬೀಚ್‌ & ಸೀವಾಕ್‌ ಪ್ರದೇಶಗಳಿಂದ ಸೈಂಟ್‌ ಮೇರೀಸ್‌ ದ್ವೀಪಕ್ಕೆ ತೆರಳುವ ಪ್ರವಾಸಿ ಬೋಟ್‌, ಬೀಚ್‌ನಲ್ಲಿ ನಡೆಸುವ ಜಲಕ್ರೀಡಾ ಚಟುವಟಿಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಹಾರ್ಬರ್‌ ಕ್ರಾಫ್ಟ್‌ ನಿಯಮ ಪ್ರಕಾರ ಮೇ 16ರಿಂದ ಸೆ.15ರವರೆಗೆ ಈ ಚಟುವಟಿಕೆ ಸ್ಥಗಿತಗೊಳಿಸಲಾಗುತ್ತದೆ.

ಮಳೆಗಾಲದಲ್ಲಿ ಸಮುದ್ರದ ಅಲೆಗಳ ಒತ್ತಡದ ಹಿನ್ನಲೆಯಲ್ಲಿ ಯಾವುದೇ ಪ್ರವಾಸಿ ಬೋಟ್‌ಯಾನ, ಜಲಕ್ರೀಡೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಸೀವಾಕ್‌ ವೇ, ಉದ್ಯಾನವನ ಮತ್ತು ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು ವಿಹರಿಸಬಹುದು ಎಂದು ಮಲ್ಪೆ ಅಭಿವೃದ್ಧಿ ಸಮಿತಿ ತಿಳಿಸಿದೆ.

About The Author

Leave a Reply

Your email address will not be published. Required fields are marked *

You cannot copy content of this page.