March 12, 2026
WhatsApp Image 2024-12-05 at 12.59.24 PM

ಕಾರ್ಕಳ : ಖಿನ್ನತೆಯಿಂದ ಬಳಲುತಿದ್ದ, ಉಡುಪಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತಿದ್ದ ಕುಕ್ಕುಂದೂರು ಗ್ರಾಮದ ಹಾಲಮ್ಮ (32) ಎಂಬ ಮಹಿಳೆಯು ಮಂಗಳವಾರದ ಅಪರಾಹ್ನ 12ಗಂಟೆ ಸುಮಾರಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.