ಮಂಗಳೂರು: ನಗರದ ಕಿಟಲ್ ಮೆಮೊರಿಯಲ್ ಸ್ಕೂಲ್ ನಲ್ಲಿ ಲಯನ್ಸ್ ಕ್ಲಬ್ ಮಂಗಳಾದೇವಿ ಆಯೋಜನೆಯಲ್ಲಿ ರಸ್ತೆ ಸುರಕ್ಷೆ ಬಗ್ಗೆ ಪ್ರೊಜೆಕ್ಟರ್ ಮೂಲಕ ಸಮಗ್ರ ಮಾಹಿತಿಯನ್ನು ನಿವೃತ್ತ ಸೈನಿಕ ಹಿರಿಯರಾದ ಭುಜಂಗ ಶೆಟ್ಟಿಯವರು ನಡೆಸಿ ಕೊಟ್ಟರು.
ಕಾರ್ಯಕ್ರಮದಲ್ಲಿ ಲಯನ್ಸ್ ಅಧ್ಯಕ್ಷ ರಾದ ಲಯನ್ ಅನಿಲ್ ದಾಸ್, ಕಾರ್ಯದರ್ಶಿ ಮಲ್ಲಿಕಾ ಆಳ್ವಾ, ರಾಮ್ ಮೋಹನ್ ಆಳ್ವಾ, ಮತ್ತು ಸಮಾಜ ಸೇವಕ ರಾದ ಕೆ. ಜೀ. ಭಟ್, ಮತ್ತು ಶಾಲಾ ಮುಕ್ಯೋಪಾಧ್ಯಾಯರು, ಹಾಗೂ ಕಾಲೇಜ್ ಪ್ರಿನ್ಸಿಪಾಲ್ ವಿಠ್ಠಲ್ ಕುಲಾಲ್ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.