8 ವರ್ಷ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮುಂಬೈ ನಲ್ಲಿ ಅರೆಸ್ಟ್..!

ಮಂಗಳೂರು: 8 ವರ್ಷ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮುಂಬೈ ನಲ್ಲಿ ಮಂಗಳೂರು ಪಾಂಡೇಶ್ವರ ಪೋಲಿಸರು ಬಂಧಿಸಿದ್ದರೆ.

ಅಭಿಜಿತ್ @ಅಭಿ(30)s/o ಲೋಕನಾಥ್ ಮೋಹಿನಿ ಕಾಂಪೌಂಡ್ ಅರೇಕೆರೆ ಬೈಲ್ ಮುಳಿಹಿತ್ಲು ಬೋಳಾರ ಮಂಗಳೂರು ಈತನ ಮೇಲೆ ದಕ್ಷಿಣ ಪೊಲೀಸ್ ಠಾಣೆಯ CR no.82/15 ಕಲಂ 341.325.504.506.504.ನಂತೆ ಹಾಗೂ CR no 86/15 ಕಲಂ448. 395 ನಂತೆ ಪ್ರಕರಣ ದಾಖಲಾಗಿ ಆರೋಪಿಯು ದಸ್ತಗಿರಿಗೆ ಸಿಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕಾರಣ ಮಾನ್ಯ ನ್ಯಾಯಾಲಯವು LPC 04/2023 ರಂತೆ ಬಾಕಿಯಾದ ಪ್ರಕರಣವೆಂದು LPC ಮಾಡಿತ್ತು ಅದರಂತೆ ಆರೋಪಿಯ ಮೇಲೆ LOC ಹೊರಡಿಸಿ ದಿನಾಂಕ 23/09/2023 ರಂದು ಪಾಂಡೇಶ್ವರ ಪೊಲೀಸರು PSI ಮನೋಹರ ಮಾರ್ಗದರ್ಶನದಲ್ಲಿ ಹೆಡ್ ಕಾನ್ಸ್ಟೇಬಲ್ ಪುಟ್ಟರಾಮ್, ಪಿಸಿ ಯಶವಂತ್ , ರಾಥೊಡ್ ಪಿಸಿ ಅಕ್ಬರ್ ರ್ಕಾರ್ಯಾಚರಣೆ ನಡೆಸಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಆರೋಪಿಗೆ ಈಗ ನ್ಯಾಯಾಂಗ ಬಂಧನ ವಿಧಿಸಿದೆ.

Check Also

ರವಿರಾಜ್ ಎಚ್ ಪಿ ಹಾಗೂ ಶಶಿ ರಾಜ್ ಕಾವೂರ್ ಅವರಿಗೆ ಸಿಜಿಕೆ ರಂಗ ಪುರಸ್ಕಾರ ಪ್ರದಾನ

ಉಡುಪಿ: ನಮ‌ ತುಳುವೆರ್ ಕಲಾ ಸಂಘಟನೆ, ಮುದ್ರಾಡಿ, ಕರ್ನಾಟಕ ಬೀದಿ ನಾಟಕ ಅಕಾಡೆಮಿ ವತಿಯಿಂದ ಗುರುವಾರ ಉಡುಪಿಯ ಯಕ್ಷಗಾನ ಕಲಾರಂಗದ …

Leave a Reply

Your email address will not be published. Required fields are marked *

You cannot copy content of this page.