February 12, 2026
WhatsApp Image 2026-02-12 at 3.03.26 PM

ಮೈಸೂರಿನಲ್ಲಿ ಒಂದು ಅಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಮಗುವಿನ ಬ್ಯಾಗಿನೊಳಗೆ ನಾಗರ ಹಾವೊಂದು ಪ್ರತ್ಯಕ್ಷವಾಗಿದೆ.

ಮೈಸೂರಿನ ಇಲವಾಲದ ಮಥುರಾನಗರದಲ್ಲಿ ಈ ಘಟನೆ ನಡೆದಿದೆ. ಇನ್ನು ಬ್ಯಾಗಿನೊಳಗೆ ಹಾವು ಕಂಡು ಪುಟ್ಟ ಭಯಭೀತಗೊಂಡಿದ್ದಾಳೆ. ಆಡವಾಡುವ ವೇಳೆ ಮೈದಾನದಲ್ಲಿ ಬ್ಯಾಗ್​​ ಇಟ್ಟಿದ್ದಳು, ಈ ವೇಳೆ ಹಾವು ಬ್ಯಾಗಿನ ಒಳಗೆ ಬಂದಿದೆ.

ನಂತರ ಸ್ನೇಕ್ ಶಾಮ್ ಅವರನ್ನು ಕರೆಸಿ, ಹಾವಿನ ರಕ್ಷಣೆ ಮಾಡಿದ್ದಾರೆ. ಇನ್ನು ಬಯಲು ಪ್ರದೇಶದಲ್ಲಿ ಬ್ಯಾಗ್ ಇಡುವ ಮುನ್ನ ಎಚ್ಚರ ವಹಿಸುವಂತೆ ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.