ಕೃತಿಯ ಕರಗಳಲ್ಲಿ ಅರಳಿದ ರಾಮನ ಕಲಾಕೃತಿ

ಇದೀಗ ನಮ್ಮ ಭರತ ಭೂಮಿಯಲ್ಲೆಲ್ಲ ಶ್ರೀ ರಾಮನದೇ ಧಾನ್ಯ. ಆಬಾಲವೃದ್ಧರಾದಿಯಾಗಿ ಸರ್ವರ ಬಾಯಿಯಲ್ಲಿ ಅವನದೇ ನಾಮ. ಒಂದಷ್ಟು ಶ್ರೀರಾಮನ ಕೀರ್ತನೆ, ಅವನ ಲೀಲೆಗಳ ಭಜನೆ,​ ಅವನ ರೂಪದ ವೇಷಭೂಷಣ,​ ಅವನ‌ ಪೊಗಳುವ ನೃತ್ಯ.​

ಹೀಗೆ ಎಲ್ಲ ಕಡೆಯಲ್ಲೂ ರಾಮನ ಆರಾಧನೆ.​ ಪುಟ್ಟ ಮಕ್ಕಳಿಗೆ ರಾಮಾವತಾರದ ಕಥೆಯನ್ನು ಹೇಳುವುದರೊಂದಿಗೆ ರಾಮನ ಆದರ್ಶ ಗುಣಗಳನ್ನು ಅಳವಡಿಸಿ​ಳ್ಳಲು ಹಿರಿಯರ ಆಶಯ.​ ಹಲವಾರು‌ ಮಕ್ಕಳಂತೆ ಇಲ್ಲೂ ಕೃತಿ ಎಂಬ ಬಾಲೆ ತನ್ನಿಷ್ಟದ ರಾಮನ ಚಿತ್ರ ಬಿಡಿಸಿ ಸಂಭ್ರಮಿಸಿದ್ದಾಳೆ. ಈಕೆ ಉಡುಪಿ ಲಕ್ಷ್ಮೀಂದ್ರ ನಗ​ರ ನಿವಾಸಿ ಪ್ರಶಾಂತ ಭಾಗ್ವತ ಮತ್ತು  ವಿದ್ಯಾಲಕ್ಷೀ ದಂಪತಿ ಪುತ್ರಿ​,

Check Also

ಡಾ. ಸುಧಾ ಕಾಮತ್ ರವರಿಗೆ ಬಿ.ಸಿ ರಾಯ್ ಪುರಸ್ಕಾರ

ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿಯ ಹಿರಿಯ ಸದಸ್ಯ ಕಾಮತ್ ರವರು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆಯಿಂದ …

Leave a Reply

Your email address will not be published. Required fields are marked *

You cannot copy content of this page.