June 3, 2025
WhatsApp Image 2023-08-12 at 12.22.54 PM

ಪುತ್ತೂರು: ಮುಸ್ಲಿಂ ಯುವತಿಯರು ಬುರ್ಖಾ ಕಳಚಿ ಸಿನೆಮಾ ನೋಡಲು ಹೋಗಿದ್ದಾರೆ ಎನ್ನಲಾದ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಪುತ್ತೂರಿನ ಮಾಲ್ ಒಂದರಲ್ಲಿ  ನಡೆದ ಘಟನೆ ಎನ್ನಲಾಗಿದೆ.

ಪುತ್ತೂರಿನ ಮಾಲ್ ಗೆ ಬಂದ ಮುಸ್ಲಿಂ ಯುವತಿಯರು  ಬುರ್ಖಾ ಕಳಚಿ ಸಿನಿಮಾ ನೋಡುಲು ತೆರಳಿದ್ದಾರೆ ಎನ್ನಲಾಗಿದೆ.

Video Player

About The Author

Leave a Reply

Your email address will not be published. Required fields are marked *

<p>You cannot copy content of this page.</p>