ಜೂ.14 ರಂದು ಶ್ರೀ ವಡಭಾಂಡೇಶ್ವರ ಬಲರಾಮ ದೇವಸ್ಥಾನದಲ್ಲಿ ವಾರ್ಷಿಕ ಸೀಯಾಳಾಭಿಷೇಕ

ಶ್ರೀ ವಡಭಾಂಡೇಶ್ವರ ಬಲರಾಮ ದೇವಸ್ಥಾನದಲ್ಲಿ 14-6-2024 ಶುಕ್ರವಾರ ಬೆಳಗ್ಗೆ 7-00 ಕ್ಕೆ ವಾರ್ಷಿಕ ಸೀಯಾಳಾಭಿಷೇಕವು ನಡೆಯಲಿದೆ . ಸೀಯಾಳ ನೀಡುವವರು 13-6-2024 ಸಂಜೆ ದೇವಾಲಯಕ್ಕೆ ತಂದು ಒಪ್ಪಿಸಬಹುದು
ಸಂಪರ್ಕ – 9448151874.

Check Also

ವೀಣಾ ಸಂಧ್ಯಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

ಕಲಾಸ್ಪಂದನ ಕಲಾ ಶಾಲೆಯು ಮೂವತ್ತನೆ ಯ ವರ್ಷಕ್ಕೆ ಕಾಲಿಡುವ ಪ್ರಯುಕ್ತ ವರ್ಷದುದ್ದಕ್ಕೂ ಆಯೋಜಿಸುವ ಸರಣಿ ಕಾರ್ಯಕ್ರಮ. ಡಾಕ್ಟರ್ ಪಳ್ಳತಡ್ಕ ಕೇಶವ …

Leave a Reply

Your email address will not be published. Required fields are marked *

You cannot copy content of this page.