April 10, 2026
supi

ಪಾಣೆಮಂಗಳೂರು: 2025 ಹಾಗೂ 26 ನೇ ಸಾಲಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಪರೀಕ್ಷಾ ಪಲಿತಾಂಶದಲ್ಲಿ ಸುಪ್ರಿಯಾ ಕುಲಾಲ್ ಅವರು 546 ಅಂಕಗಳನ್ನು ಪಡೆಯುವುದರೊಂದಿಗೆ ಅದ್ವೀತಿಯ ಸಾಧನೆ ಮಾಡಿದ್ದಾರೆ.

ಇವರು ಮೋಡಂಕಾಪು ನ ಕಾರ್ಮೆಲ್ ಕಾಲೇಜು ನಲ್ಲಿ ಕಲಿತವರು. ಇನ್ನು ಇವರು ರತ್ನಾಕರ ಕುಲಾಲ್ ಹಾಗೂ ಇಂದಿರಾ ದಂಪತಿಗಳ ಪ್ರೀತಿಯ ಪ್ರಥಮ ಪುತ್ರಿ ಆಗಿರುತ್ತಾರೆ.

About The Author

Leave a Reply

Your email address will not be published. Required fields are marked *

You cannot copy content of this page.