
ಬೆಳ್ತಂಗಡಿ: 2025 ಹಾಗೂ 26 ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷಾ ಪಲಿತಾಂಶದಲ್ಲಿ ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಗ್ರಾಮದ ಶ್ರೇಯಸ್ ದಿನೇಶ್ ದೇವಾಡಿಗ 576 ಅಂಕಗಳನ್ನು ಪಡೆಯುವುದರೊಂದಿಗೆ ಅದ್ವೀತಿಯ ಸಾಧನೆ ಮಾಡಿದ್ದಾರೆ.
ಇವರು ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಯಾಗಿರುತ್ತಾರೆ. ಇನ್ನು ಇವರು ಶ್ರೀಮತಿ ಸುರೇಖಾ ದಿನೇಶ್ ದೇವಾಡಿಗ ದಂಪತಿಗಳ ಪ್ರೀತಿಯ ಪುತ್ರ ಆಗಿರುತ್ತಾರೆ.
