
ಬೆಳ್ತಂಗಡಿ: 2025 ಹಾಗೂ 26 ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷಾ ಪಲಿತಾಂಶದಲ್ಲಿ ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಗ್ರಾಮದ ಮನೀಷ 582 ಅಂಕಗಳನ್ನು ಪಡೆಯುವುದರೊಂದಿಗೆ ಅದ್ವೀತಿಯ ಸಾಧನೆ ಮಾಡಿದ್ದಾರೆ.
ಇವರು ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಯಾಗಿರುತ್ತಾರೆ. ಇನ್ನು ಇವರು ಶರ್ಮಿಳಾ ನಿರಂಜನ ಗೊಲ್ಲ ದಂಪತಿಗಳ ಪ್ರೀತಿಯ ಪುತ್ರಿ ಆಗಿರುತ್ತಾರೆ.
