
ಬೆಳ್ತಂಗಡಿ: 2025 ಹಾಗೂ 26 ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷಾ ಪಲಿತಾಂಶದಲ್ಲಿ ಬೆಳ್ತಂಗಡಿಯ ಮರೋಡಿಯ ನಿವಾಸಿ
ಧನ್ವಿ ಸಂಜೀವ ಪೂಜಾರಿ ಅವರು 502 ಅಂಕಗಳನ್ನು ಪಡೆಯುವುದರೊಂದಿಗೆ ಅದ್ವೀತಿಯ ಸಾಧನೆ ಮಾಡಿದ್ದಾರೆ.
ಇವರು ಮೂಡಬಿದಿರೆಯ ಮಹಾವೀರ ಕಾಲೇಜಿನ ವಿದ್ಯಾರ್ಥಿಯಾಗಿರುತ್ತಾರೆ. ಇನ್ನು ಇವರು ಸಂವೀವ ಪೂಜಾರಿ ಹಾಗೂ ಪ್ರತೀಮಾ ದಂಪತಿಗಳ ಪ್ರೀತಿಯ ಎರಡನೇಯ ಪುತ್ರಿ ಆಗಿರುತ್ತಾರೆ.
