March 5, 2026
WhatsApp Image 2023-02-23 at 10.49.29 AM

ರಾಜಸ್ಥಾನದ ಜೈಪುರದ ಎಸ್ಎಂಎಸ್ ಆಸ್ಪತ್ರೆಯ ನರ್ಸ್ ಒಬ್ಬರು ಬೆತ್ತಲಾಗಿ ನಿಂತ ಘಟನೆ ನಡೆದಿದೆ.
ಅಜೀರ್ ಜಿಲ್ಲೆಯ ಬಿವಾರ್ ಪಟ್ಟಣದ 36 ವರ್ಷದ ಮಹಿಳೆ, ಜೈಪುರದ ಆಸ್ಪತ್ರೆಯಲ್ಲಿ ಎಎನ್ ಆಗಿ ಕೆಲಸ ಮಾಡುತ್ತಿದ್ದರು. ಕರ್ತವ್ಯಲೋಪದ ಹಿನ್ನೆಲೆ ಶಿಸ್ತು ಕ್ರಮದ ಭಾಗವಾಗಿ ಆಕೆಯನ್ನು ಡಿ-ಗ್ರೇಡ್ ಮಾಡಿ ಎಪಿಒ
ಆಗಿ ನೇಮಿಸಲಾಗಿತ್ತು. ಇದರಿಂದ ಮಾನಸಿಕವಾಗಿ ನೊಂದ ಮಹಿಳೆ, ಬೆತ್ತಲೆ ನಿಂತು ಪ್ರತಿಭಟಿಸಿದ್ದಾರೆ.
ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.