ವಿದೇಶ

ದುಬೈನಲ್ಲಿ ಮಾಡೆಲ್ ಉರ್ಫಿ ಜಾವೇದ್ ಅರೆಸ್ಟ್..! ಯಾಕೆ ಗೊತ್ತಾ..?

ದುಬೈ : ಬಿಗ್ ಬಾಸ್ ಸ್ಪರ್ಧಿ , ತನ್ನ ವಿಭಿನ್ನ ಡ್ರೆಸ್ ಗಳಿಂದ ಸದಾ ಪ್ರಚಾರದಲ್ಲಿ ಮಾಡೆಲ್ ಉರ್ಫಿ ಜಾವೇದ್ ಅವರನ್ನು ದುಬೈನಲ್ಲಿ ಅರೆಸ್ಟ್ ಮಾಡಲಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಇತ್ತೀಚೆಗಷ್ಟೇ ದುಬೈಗೆ ಭೇಟಿ ನೀಡಿರುವ ಉರ್ಫಿ, ಅಲ್ಲಿಯೂ ಅರೆಬರೆ ಮೈಮಾಟ ಪ್ರದರ್ಶಿಸುತ್ತಾ ವಿಡಿಯೋ ಶೂಟ್ ಮಾಡುತ್ತಿದ್ದ ವೇಳೆ ಉರ್ಫಿ ತೊಂದರೆಗೆ ಸಿಲುಕಿದ್ದಾರೆ ಎಂದು ವರದಿಯಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಅಶ್ಲೀಲತೆಗೆ ಆಸ್ಪದವಿಲ್ಲದ ದುಬೈನಲ್ಲಿ, ಅರೆಬೆತ್ತಲೆ ದೇಶ ಪ್ರದರ್ಶನ ಮಾಡಿರುವುದು ಆಕೆಯ ಬಂಧನಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ. TOI ವರದಿ ಪ್ರಕಾರ ಉರ್ಫಿ …

Read More »

ಈ ದೇಶದ 18-25 ವರ್ಷದ ಯುವಜನರಿಗೆ ‘ಉಚಿತ ಕಾಂಡೋಮ್‌’ ಲಭ್ಯ

ಪ್ಯಾರಿಸ್: ಲೈಂಗಿಕವಾಗಿ ಹರಡುವ ರೋಗಗಳನ್ನು ತಡೆಗಟ್ಟಲು ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದು, ಮುಂದಿನ ವರ್ಷದಿಂದ ಔಷಧಾಲಯಗಳಲ್ಲಿ ʻ18-25 ವರ್ಷದʼ ಒಳಗಿನ ಯುವಜನರಿಗೆ ʻಉಚಿತ ಕಾಂಡೋಮ್‌ʼ ನೀಡಲು ಮುಂದಾಗಿದ್ದಾರೆ ಯುವ ಜನರ ಆರೋಗ್ಯದ ಕುರಿತಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಔಷಧಾಲಯಗಳಲ್ಲಿ ಜನವರಿ 1 ರಿಂದ 18 ರಿಂದ 25 ವರ್ಷ ವಯಸ್ಸಿನವರಿಗೆ ಕಾಂಡೋಮ್‌ಗಳನ್ನು ಉಚಿತವಾಗಿ ನೀಡಲಾಗುವುದು ಪ್ರಕಟನೆಯನ್ನು ಹೊರಡಿಸಿದ್ದಾರೆ. ಫ್ರಾನ್ಸ್‌ನಲ್ಲಿ 2020 ಮತ್ತು 2021 ರಲ್ಲಿ ಎಸ್‌ಟಿಡಿ ಹರಡುವ ಪ್ರಮಾಣ ಶೇ.30 ರಷ್ಟು ಹೆಚ್ಚಾಗಿದೆ ಎಂದು ಆರೋಗ್ಯ …

Read More »

ವಿವಾಹಪೂರ್ವ ಸೆಕ್ಸ್ ಮಾಡಿದ್ರೆ ಇನ್ಮುಂದೆ 1 ವರ್ಷ ಜೈಲು, ಹೊಸ ಕಾನೂನು!

ವಿವಾಹ ಪೂರ್ವ ಲೈಂಗಿಕ ಸಂಪರ್ಕ ಹೊಂದಿದರೆ ಅಂತಹವರಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದು ಎಂದು ಸರ್ಕಾರ ಹೊಸ ಕ್ರಿಮಿನಲ್ ಕಾನೂನು ಜಾರಿಗೆ ತರಲು ಸಜ್ಜಾಗಿದೆ. ಇನ್ಮುಂದೆ ಪತಿ ಅಥವಾ ಪತ್ನಿ ಆಲ್ಲದೆ ಬೇರೆಯವರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದರೆ, ಅದನ್ನು ವ್ಯಬಿಚಾರವೆಂದು ಪರಿಗಣಿಸಲಾಗಿತ್ತದೆ. ಎಲ್ಲಾ ವಿವಾಹೇತರ ಸಂಬಂಧಗಳೂ ಇನ್ಮುಂದೆ ನಿಷಿದ್ಧ. ವಿವಾಹ ಹೊರತುಪಡಿಸಿ ಉಳಿದ ಕಡೆ ಸೆಕ್ಸ್ ಮಾಡಲು ತೊಡಗಿದರೆ ಇನ್ನೂ ಶಿಕ್ಷೆ ಕಾದಿದೆ. ಈಗಿರುವ ಆರ್ಟಿಕಲ್ 415 ರಲ್ಲಿ ಉಲ್ಲೇಖಿಸಿದಂತೆ ಅಂತಹಾ ಸೆಕ್ಸ್ ಮಾಡುವವರಿಗೆ ಗರಿಷ್ಠ 1 ವರ್ಷ ಜೈಲು …

Read More »

71 ವರ್ಷದ ವ್ಯಕ್ತಿ ಜತೆ ಮದುವೆಯಾಗಲು ಸಲಹೆ ಕೇಳಿದ 23 ವರ್ಷದ ಯುವತಿ..!

ಪ್ರೀತಿಯ ವಿಷಯಕ್ಕೆ ಬಂದರೆ ವಯಸ್ಸು ಕೇವಲ ಒಂದು ಸಂಖ್ಯೆ. ಹಾಗೆಂದು ತನಗಿಂತ ಸುಮಾರು 50 ವರ್ಷ ಹಿರಿಯರಾದ ಯಾರನ್ನಾದರೂ ಮದುವೆಯಾಗಲು ಬಯಸುತ್ತಾರೆಯೇ? ಇಲ್ಲ ಎಂದುಕೊಂಡರೆ ಅದು ತಪ್ಪು. ಏಕೆಂದರೆ 23ರ ಹರೆಯದ ಯುವತಿಯೊಬ್ಬಳು ತನ್ನ 71ರ ಹರೆಯದ ಸಂಗಾತಿಯನ್ನು ಮದುವೆಯಾಗುವ ಆಸೆಯನ್ನು ಹಂಚಿಕೊಂಡಿದ್ದಾಳೆ. ತಾನು ಈ ಬಗ್ಗೆ ಗೊಂದಲದಲ್ಲಿ ಇದ್ದು, ಸಲಹೆ ನೀಡಿ ಎಂದು ಕೇಳಿಕೊಂಡಿದ್ದಾಳೆ. ತನ್ನ ರೆಡ್ಡಿಟ್​ ಖಾತೆಯಲ್ಲಿ ಈ ವಿಷಯವನ್ನು ಯುವತಿ ಹಂಚಿಕೊಂಡು ಸಲಹೆಗಾಗಿ ಕಾದಿದ್ದಾಳೆ. 71 ವರ್ಷದ ವ್ಯಕ್ತಿಯನ್ನು ತಾನು ಆಕಸ್ಮಿಕವಾಗಿ ಭೇಟಿಯಾದೆ. ಅವನ ಮೇಲೆ ಪ್ರೀತಿ ಉಕ್ಕಿದೆ. ಆತ …

Read More »

ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಭದ್ರತಾ ಪಡೆ: ಅನುಮಾನಾಸ್ಪದ ವಸ್ತುಗಳು ಪತ್ತೆ

ಪಂಜಾಬ್: ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ಗಡಿ ಭದ್ರತಾ ಪಡೆ ಪಾಕಿಸ್ತಾನದಿಂದ ಭಾರತದೊಳಗೆ ನುಸುಳಲು ಯತ್ನಿಸಿದ ಮತ್ತೊಂದು ಡ್ರೋನ್ ಅನ್ನು ಪಂಜಾಬ್‌ನ ಅಮೃತಸರ ಜಿಲ್ಲೆಯಲ್ಲಿ ಹೊಡೆದುರುಳಿಸಿದೆ. ಈ ಹಿಂದೆಯೂ ಭಾರತದ ಗಡಿಯೊಳಗೆ ಬಂದಿದ್ದ ಪಾಕಿಸ್ತಾನದ ಕೆಲವು ಡ್ರೋನ್ ಗಳನ್ನು ಭದ್ರತಾ ಪಡೆ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಪಂಜಾಬ್‌ನ ಅಮೃತಸರದ ಚಹರ್‌ಪುರ್ ಗ್ರಾಮದ ಬಳಿ ಪಾಕ್ ಡ್ರೋನ್ ಭಾರತದ ಭೂಪ್ರದೇಶಕ್ಕೆ ನುಸುಳುತ್ತಿರುವುದನ್ನು ಗಮನಿಸಿದ ಸೇನಾ ಪಡೆ ಗುಂಡು ಹಾರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಕಾರ್ಯಾಚರಣೆ ಸಮಯದಲ್ಲಿ, ಬಿಎಸ್‌ಎಫ್ ಒಂದು ಹೆಕ್ಸಾಕಾಪ್ಟರ್ ಅನ್ನು ಭಾಗಶಃ ಹಾನಿಗೊಳಗಾದ ಸ್ಥಿತಿಯಲ್ಲಿ …

Read More »

ಮೆಡಿಸನ್‌ ಅಂತ ಹೇಳಿ Apple Airpods ನುಂಗಿದ ಹುಡುಗಿ: ಎಕ್ಸ್-ರೇ ನೋಡಿ ಶಾಕ್‌ ಆದ ವೈದ್ಯರು

ಕೆಲವೊಮ್ಮೆ ನಾವು ಸಣ್ಣ ವಿಷಯಗಳನ್ನು ನಿರ್ಲಕ್ಷಿಸುತ್ತೇವೆ ಮತ್ತು ನಂತರ ಅದರಿಂದ ನಾವು ತೊಂದ್ರೆಗೆ ಈಡಾಗುತ್ತೇವೆ. ಈ ನಡುವೆ ಯುವತಿಯೊಬ್ಬಳು ಆಪಲ್ ಏರ್ ಪಾಡ್ ನ ಒಂದು ಭಾಗವನ್ನು ಔಷಧಿ ಎಂದು ಭಾವಿಸಿ ನುಂಗಿ ಅದು ಮಾತ್ರೆ ಅಲ್ಲ ಅಂತ ಗಮನಕ್ಕೆ ಬರುವ ಹೊತ್ತಿನಲ್ಲಿ ದೊಡ್ಡ ಅನಾಹುತಾ ಕುಡ ನಡೆದಿದೆ. ಟಿಕ್ಟಾಕ್ನಲ್ಲಿ ಬಳಕೆದಾರರ ಹೆಸರು @iamcarliiiib ಹೊಂದಿರುವ ಮಹಿಳೆ, ಆಕಸ್ಮಿಕವಾಗಿ ಡ್ರಗ್ಸ್ ಬದಲು ತನ್ನ ಏರ್ಪಾಡ್ಗಳಲ್ಲಿ ಒಂದನ್ನು ನುಂಗಿದ್ದಾರೆ ಎನ್ನಲಾಗಿದೆ. ತನ್ನ ಕೈಯಲ್ಲಿದ್ದ ನೋವು ನಿವಾರಕ ಇಬ್ರುಪ್ರೊಫೆನ್ ಅನ್ನು ತೆಗೆದುಕೊಳ್ಳಲು ಮುಂದಾದಾಗ ಆಕೆ ಔಷಧಿಯ ಬದಲು …

Read More »

BREAKING NEWS : ಚೀನಾದಲ್ಲಿ ಮತ್ತೆ ಮಹಾಮಾರಿ ಕೊರೊನಾ ಅಟ್ಟಹಾಸ : ಲಾಕ್ ಡೌನ್ ಜಾರಿ

ಬೀಜಿಂಗ್: ಚೀನಾದಲ್ಲಿ ಮತ್ತೆ ಮಾಹಾಮಾರಿ ಕೊರೊನಾ ಅಟ್ಟಹಾಸ ಶುರುಮಾಡಿದ್ದು, ಚೀನಾದ ದಕ್ಷಿಣ ಉತ್ಪಾದನಾ ಕೇಂದ್ರವಾದ ಗುವಾಂಗ ಝೌ ನಗರವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ. ಚೀನಾದಾದ್ಯಂತದ ಕೊರೊನಾ ಪ್ರಕರಣಗಳು ಕೆಲ ದಿನಗಳಿಂದ ಹೆಚ್ಚಳವಾಗುತ್ತಿದ್ದು, 50 ಲಕ್ಷ ಜನಸಂಖ್ಯೆ ಇರುವ ಗುವಾಂಗ್ ಝೌ ನಗರವನ್ನು ಲಾಕ್ ಡೌನ್ ಮಾಡಲಾಗಿದೆ. ಕಳೆದ 6 ತಿಂಗಳಿನಿಂದ ಗುವಾಂಗ್ ಝೌ ನಗರದಲ್ಲಿ ಕೊರೊನಾ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿದ್ದು, ಪ್ರತಿ ದಿನ 3 ಸಾವಿರಕ್ಕೂ ಹೆಚ್ಚು ಕೋವಿಡ್ ಕೇಸ್ ಗಳು ಪತ್ತೆಯಾಗುತ್ತಿವೆ. ಗುವಾಂಗ್ ಝೌ ನಲ್ಲಿ ನಿನ್ನೆ ಒಂದೇ ದಿನ 2,637 ಮಂದಿಗೆ …

Read More »

43 ಪ್ರಯಾಣಿಕರಿದ್ದ ವಿಮಾನ ಕೆರೆಗೆ ಪತನ, ಸಾವು ನೋವಿನ ಆತಂಕ

ತಾಂಜನಿಯಾ: 43 ಪ್ರಯಾಣಿಕರಿದ್ದ ವಿಮಾನವೊಂದು ತಾಂಜನಿಯಾದ ವಿಕ್ಟೋರಿಯಾ ಲೇಕ್​​ನಲ್ಲಿ ಪತನಗೊಂಡಿದೆ. ಕೆಟ್ಟ ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಬುಕೊಬಾದಲ್ಲಿರುವ ಕೆರೆಗೆ ಬಿದ್ದಿದೆ. ಸದ್ಯ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ವರದಿಯಾಗಿದೆ. ವಿಮಾನ ನಿಲ್ದಾಣದಿಂದ 100 ಮೀಟರ್ ಅಂತರದಲ್ಲಿ ಅಪಘಾತ ಸಂಭವಿಸಿದೆ. ಬುಕೊಬಾ ವಿಮಾನ ನಿಲ್ದಾಣದ ಬಳಿ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. 39 ಪ್ರಯಾಣಿಕರು ಸೇರಿ 43 ಮಂದಿ ವಿಮಾನದಲ್ಲಿ ಇದ್ದರು. ಅವರಲ್ಲಿ ಇಬ್ಬರು ಪೈಲಟ್​​ಗಳು ಹಾಗೂ ಇಬ್ಬರು ಕ್ಯಾಬಿನ್ ಸಿಬ್ಬಂದಿ ಇದ್ದರು. ವಿಮಾನವು ದಾರ್​ …

Read More »

You cannot copy content of this page.