ಅಳದಂಗಡಿ, ಎ. 13: ನೂತನವಾಗಿ ಸ್ಥಾಪನೆಯಾದ ರೂರಲ್‌ನ್ಯೂಸ್ ಎಕ್ಸ್‌ಪ್ರೆಸ್ ವೆಬ್‌ಸೈಟ್‌ನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಪೂಜ್ಯ ಡಾ. ಪದ್ಮಪ್ರಸಾದ ಅಜಿಲರು ಎ. 13ರಂದು ಅಳದಂಗಡಿ ಅರಮನೆಯಲ್ಲಿ ಸಾಂಕೇತಿಕವಾಗಿ ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.
ರೂರಲ್‌ನ್ಯೂಸ್ ಎಕ್ಸ್‌ಪ್ರೆಸ್ ವೆಬ್‌ಸೈಟ್‌ನ ವ್ಯವಸ್ಥಾಪಕ ಸಂಪಾದಕ ಪದ್ಮನಾಭ ವೇಣೂರು, ಸಹವ್ಯವಸ್ಥಾಪಕ ಮತ್ತು ಮುಖ್ಯ ವರದಿಗಾರರಾಗಿರುವ ಪ್ರವೀಣ್ ಪೆರ್ಮುಡ ಜತೆಗಿದ್ದರು.