December 6, 2025
WhatsApp Image 2025-02-21 at 9.05.01 AM

ಉಡುಪಿ ತಾಲೂಕು ಪರವಾನಿಗೆ ಹೊಂದಿರುವ ಎಲ್ಲಾ ಆಟೋ ರಿಕ್ಷಾಗಳಿಗೆ ವಲಯ-01 ಮತ್ತು ವಲಯ-02 ಸ್ಟಿಕ್ಕರ್‌ಗಳನ್ನು ಫೆಬ್ರವರಿ 28 ರೊಳಗೆ ವಾಹನದ ಮೂಲ ಪರವಾನಿಗೆಯನ್ನು ಹಾಜರುಪಡಿಸಿ ಪ್ರಾದೇಶಿಕ ಸಾರಿಗೆ ಅಧಿಕಾಗಿಗಳ ಕಚೇರಿಯಿಂದ ಸ್ಟಿಕ್ಕರ್‌ಗಳನ್ನು ಪಡೆದು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಉಡುಪಿ ತಾಲೂಕು ಪರವಾನಿಗೆ ಹೊಂದಿರುವ ಎಲ್ಲಾ ಆಟೋ ರಿಕ್ಷಾ ಚಾಲಕ/ ಮಾಲಕರಿಗೆ ಸೂಚಿಸಲಾಗಿದೆ.

ತಪ್ಪಿದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕಛೇರಿ ಪ್ರಕಟಣೆ ತಿಳಿಸಿದೆ.

About The Author

Leave a Reply

Your email address will not be published. Required fields are marked *

You cannot copy content of this page.