December 6, 2025
WhatsApp Image 2025-01-19 at 3.15.30 PM

ಉಡುಪಿ: ಕರ್ನಾಟಕ ಪೌರಸಭೆಗಳ ಅಧಿನಿಯಮ, 1964ರ ಪ್ರಕರಣ 11(1)(ಬಿ) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಉಡುಪಿ ಜಿಲ್ಲೆಯ ಉಡುಪಿ ನಗರಸಭೆಗೆ ಸದಸ್ಯರನ್ನಾಗಿ ಸರ್ಕಾರವು ನಾಮ ನಿರ್ದೇಶನ ಮಾಡಿ ಆದೇಶಿಸಿರುವುದಾಗಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಸುರೇಶ ಶೆಟ್ಟಿ ಬನ್ನಂಜೆ, ಯಾದವ ಅಮೀನ್ ಕೊಳ, ಮೊಹಮ್ಮದ್ ಉಡುಪಿ, ಪ್ರಣಾಮ್ ಕುಮಾರ್ ಕಸ್ತೂರ್ಬಾ ನಗರ,‌ ಕಡ್ತಲ ಸದಾನಂದ ಮೂಲ್ಯ ಉಡುಪಿ ಇವರನ್ನು ಸರಕಾರವು ಸದಸ್ಯರನ್ನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿದೆ.

 

About The Author

Leave a Reply

Your email address will not be published. Required fields are marked *

You cannot copy content of this page.