ಮಂಗಳೂರು: ವಿಮಾನ ನಿಲ್ದಾಣ, ಇ-ಸಿಗರೇಟ್ ಬಿಡಿ ಭಾಗ ಸಾಗಾಟ ಯತ್ನ- ವ್ಯಕ್ತಿಯ ಸೆರೆ

ಮಂಗಳೂರು: ವಿಮಾನ ನಿಲ್ದಾಣಕ್ಕೆ ದುಬ್ಬಾಯಿಂದ ಆಗಮಿಸಿದ ಪ್ರಯಾಣಿಕ ನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಗೆ ಈ ಒಳಪಡಿಸಿದಾಗ 9,92,940 ಮೌಲ್ಯದ ಇ ಸಿಗ ರೇಟ್‌ಗೆ ಸಂಬಂಧಿಸಿದ ವಿವಿಧ ವಸ್ತುಗಳು ಪತ್ತೆಯಾಗಿವೆ. ಪ್ರಕರಣಕ್ಕೆ ಸಂಬಂಧಿಸಿ ಕಾಸರ ಗೋಡು ಮೂಲದ ಪ್ರಯಾಣಿಕನನ್ನು ವಶಕ್ಕೆ ಪಡೆಯಲಾಗಿದೆ. ತಪಾಸಣೆ ವೇಳೆ ಆತನ ಬ್ಯಾಗ್‌ನಲ್ಲಿ 240 ಪ್ಯಾಕೆಟ್ ನ್ಯಾಚುರಲ್ ಅಮೆರಿಕನ್ – ಸ್ಪಿರಿಟ್, 20 ಪ್ಯಾಕೆಟ್ ಕ್ಯಾಲಿಬರ್ನ್ ಈ ಪಿಒಡಿ ಕಾಟ್ರಿಡ್ಜ್ 20 ಪ್ಯಾಕೆಟ್ * ಕ್ಯಾಲಿಬರ್ನ್ ಎ2 ರಿಲೈಯಬಲ್ ಪಿಒಡಿ, 20 ಪ್ಯಾಕೆಟ್ ಕ್ಯಾಲಿಬರ್ನ್ ಈ ಎ2 ಸೈಡ್ ರಿಫಿಲ್ಲಿಂಗ್ ಪಿಒಡಿ ಮತ್ತು 20 ಪ್ಯಾಕೆಟ್ ಕ್ಯಾಲಿಬರ್ನ್ ಜಿ3 ರಿಫಿಲ್ಲೆಬಲ್ ಪಿಒಡಿ ಪತ್ತೆಯಾಗಿದೆ. ಇವೆಲ್ಲ ಇ-ಸಿಗರೇಟ್‌ನ ವಿವಿಧ ಬಿಡಿ ಭಾಗಳಾಗಿವೆ. ಕಸ್ಟಮ್ಸ್ ಅಧಿಕಾರಿಗಳು ಈ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Check Also

`HSRP’ ನಂಬರ್ ಪ್ಲೇಟ್ ಅಳವಡಿಕೆಗೆ ಮೇ.31 ರವರೆಗೆ ಅವಕಾಶ : ಜೂ.1ರಿಂದ ದಂಡ ವಸೂಲಿಗೆ ನಿರ್ಧಾರ

ಕರ್ನಾಟಕ ಸಾರಿಗೆ ಇಲಾಖೆಯು ರಾಜ್ಯದಲ್ಲಿ ಎಲ್ಲ ವಾಹನಗಳಿಗೂ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳು (HSRP) ಅಳವಡಿಕೆಗೆ ಆದೇಶ ಹೊರಡಿಸಿದೆ. ಆದರೆ, …

Leave a Reply

Your email address will not be published. Required fields are marked *

You cannot copy content of this page.