ರಮಾಕಾಂತ ಪುರಾಣಿಕರಿಗೆ ಪಿಎಚ್ ಡಿ ಪದವಿ

ರಮಾಕಾಂತ ಪುರಾಣಿಕ್ ಹೆಚ್. ಇವರು ಮಂಡಿಸಿದ ‘Studies on the physical and NLO properties of Halogen substituted novel Chalcones’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಘಟಿಕೋತ್ಸವದಲ್ಲಿ ಪಿಎಚ್ ಡಿ ಪದವಿಯನ್ನು (ಡಾಕ್ಟರೇಟ್) ಪ್ರಧಾನ ಮಾಡಲಾಯಿತು.
ರಮಾಕಾಂತ ಪುರಾಣಿಕರು ಎಂಎಸ್ಸಿ, ಎಂಟೆಕ್,ಎಂಫಿಲ್ ಪದವೀಧರರಾಗಿದ್ದು, ಡಾ ರವೀಂದ್ರ ಹೆಚ್ .ಜೆ (ಭೌತಶಾಸ್ತ್ರಮುಖ್ಯಸ್ಥರು, SMVITM ಬಂಟಕಲ್) ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದರು.
ಇವರುಪ್ರಸ್ತುತ ಮಂಗಳೂರಿನ ರಥಬೀದಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದು, ಹಟ್ಟಿಯಂಗಡಿ ಶ್ರೀ ಗಣಪತಿ ಪುರಾಣಿಕ್ ಮತ್ತು ಶ್ರೀಮತಿ ಶಾರದಾ ಪುರಾಣಿಕ್ ದಂಪತಿಗಳ ಪುತ್ರರಾಗಿದ್ದಾರೆ.

Check Also

ಕಾರ್ಕಳ: ಟಿಪ್ಪರ್‌ – ಸ್ಕೂಟಿ ಡಿಕ್ಕಿ : ಓರ್ವ ಸ್ಥಳದಲ್ಲೇ ಸಾವು – ಇಬ್ಬರಿಗೆ ಗಾಯ

ಕಾರ್ಕಳ : ಪಳ್ಳಿ ಗರಡಿ ರಸ್ತೆಯಲ್ಲಿ ಟಿಪ್ಪರ್ ಹಾಗೂ ಸ್ಕೂಟಿ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡ …

Leave a Reply

Your email address will not be published. Required fields are marked *

You cannot copy content of this page.