ಗಂಡ ಹೆಂಡರ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ ಆದರೆ ಈ ಗಾದೆ ಮಾತು ಕೂಡ ಇದೀಗ ಸುಳ್ಳಾಗಿದೆ. ಒಂದು ಮಲಗಿದರೂ ಕೂಡ ಗಂಡನ ಮೇಲೆ ಕೋಪ ತಾಳಲಾರದೆ ಗಂಡನನ್ನು ಹೆಂಡತಿ ಮುಗಿಸಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ. ತುಂಬಾ ವಿಚಿತ್ರವಾದ ರೀತಿಯಲ್ಲಿ ಸಿನಿಮಾಗಳಲ್ಲಿ ತೋರಿಸುವ ಹಾಗೆ ಗಂಡನನ್ನು ಹೆಂಡತಿಒಂದು ಸಣ್ಣ ಕ್ಲೂ ಕೂಡ ಸಿಗದೇ ಇರೋ ತರ ಮುಗಿಸಿದ್ದಾಳೆ.
ಈ ಚಾಲಾಕಿ ಹೆಣ್ಣಿನ ಹೆಸರು ಲಾನಾ ಸ್ಟೀವನ್. ಇವಳ ಗಂಡನ ಹೆಸರು ಕ್ಲೆಟನ್ ಸ್ಟೀವನ್. ನಾನಾ ಸ್ಟೀವನ್ ವಯಸ್ಸು 53 ಮತ್ತು ಈಕೆ ಗಂಡನ ವಯಸ್ಸು 64. ಲಾಲಾ ಸ್ಟೀವನ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಆದರೆ ಈಕೆಯ ಗಂಡ ಮಿಲಿನಿಯರ್.. ವ್ಯಾಪಾರ ಮಾಡಿ ಕೋಟ್ಯಂತರ ಹಣವನ್ನು ಸಂಪಾದನೆ ಮಾಡುತ್ತಿದ್ದ. ಹಣ ಸಂಪಾದನೆ ಮಾಡುವುದರ ಜೊತೆ ಜೊತೆಗೆ ಈತನಿಗೆ ಕೆಟ್ಟ ಚ ಟಗಳು ಇತ್ತು.
ಕುಡಿದುಕೊಂಡು ಬರುವುದು.. ಮನೆಗೆ ಬಂದು ಹೆಂಡತಿಯ ಮೇಲೆ ಕೈ ಮಾಡುವದು ಮತ್ತು ಲೈಂ ಗಿಕ ಹಿಂ ಸೆಯನ್ನು ಕೊಡುವುದನ್ನು ಮಾಡುತ್ತಿದ್ದ. ದಿನೇ ದಿನೇ ಈ ತರ ಕಾಟವನ್ನು ತಡೆದುಕೊಳ್ಳಲಾಗದೆ ತನ್ನ ಗಂಡನನ್ನು ಹೇಗಾದರೂ ಮಾಡಿ ಹಾಸಿಗೆ ಹಿಡಿಯುವ ಹಾಗೆ ಮಾಡಬೇಕು ಎಂದು ಪ್ಲಾನ್ ಮಾಡಿದಳು. ವೃತ್ತಿಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿಲ್ಲ ಈಕೆಗೆ ಕೆಮಿಕಲ್ಸ್ ಮತ್ತು ಔಷಧಿಯ ಬಗ್ಗೆ ಚೆನ್ನಾಗಿ ಅರಿವಿತ್ತು.
ಪ್ರತಿದಿನ ಬೆಳಿಗ್ಗೆ ಗಂಡ ಸ್ಟೀವನ್ ಕಾಫಿ ಕುಡಿಯುವ ಲೋಟಕ್ಕೆ ಲಾನಾ ತನ್ನ ಕಣ್ಣಿನ ಹನಿಗಳನ್ನು ಹಾಕುತ್ತಿದ್ದಳು. ಈಕೆಯ ಕಣ್ಣಿನ ಹನಿಗಳೇ ಆತನಿಗೆ ವಿಷವಾಗಿ ಆತ ಹೃದಯಾಘಾ ತದಿಂದ ಮೂರೇ ದಿನದಲ್ಲಿ ದೇವರ ಪಾದ ಸೇರಿದ್ದಾನೆ. ಈಕೆಗೆ ತನ್ನ ಗಂಡನನ್ನು ಸಾ ಯಿಸಬೇಕು ಎಂಬ ಉದ್ದೇಶ ಇರಲಿಲ್ಲ ಆತನಿಗೆ ಹೇಗಾದರೂ ಮಾಡಿ ಹಾಸಿಗೆ ಹಿಡಿಸಬೇಕು ಎಂಬ ಆಲೋಚನೆ ಇತ್ತು. ಇದೀಗ ಪ್ರತಿಯೊಬ್ಬರಲ್ಲೂ ಮೂಡುವ ಪ್ರಶ್ನೆ ಹೆಂಡತಿಯ ಕಣ್ಣಿನ ಹನಿಗಳಿಂದ ಗಂಡ ಸ ತ್ತಿದ್ದು ಹೇಗೆ??
ತಾನು ಮಾಡಿರುವ ಕೃತ್ಯ ಗೊತ್ತಾಗಬಾರದು ಎಂದು ಹೆಂಡತಿ ಮಾಡಿರುವ ಮಾಸ್ಟರ್ ಪ್ಲಾನ್ ಇಲ್ಲೇ ಇರೋದು ನೋಡಿ. ನಾನು ನರ್ಸ್ ಆಗಿದ್ದ ಕಾರಣ ಕೆಮಿಕಲ್ ಬಗ್ಗೆ ಮಾಹಿತಿ ತಿಳಿದಿತ್ತು. ಕಣ್ಣು ಕೆಂಪಾದಾಗ ಹಾಕುವ ಐ – ಡ್ರಾಪ್ಸ್ ನಲ್ಲಿ ಇರುವ ವಿಸಿನ್ ಎಂದು ಕರೆಯಲಾಗುವ ಕೆಮಿಕಲ್ ಅನ್ನು ಈಕೆ ಬಳಸಿ ತನ್ನ ಗಂಡನನ್ನು ಮುಗಿಸಿದ್ದಾಳೆ. ಪ್ರತಿದಿನ ಗಂಡ ಕಾಫಿ ಕುಡಿಯುವಾಗ ಈಕೆ ಕಣ್ಣಿಗೆ ಐ ಡ್ರಾಪ್ಸ್ ಬಿಟ್ಟುಕೊಂಡು ನಂತರ ಕಣ್ಣಿನ ಹನಿಗಳನ್ನು ಗಂಡ ಕುಡಿಯುತ್ತಿದ್ದ ಕಾಫಿಗೆ ಹಾಕುತ್ತಿದ್ದಳು. ಆದರೆ ಈಕೆಗೆ ಆ ಕೆಮಿಕಲ್ ಗಂಡನ ಜೀವ ತೆಗೆಯುತ್ತೆ ಎಂಬ ಅರಿವಿರಲಿಲ್ಲ. ಅವನು ಹಾಸಿಗೆ ಹಿಡಿಯುತ್ತಾನೆ ಎಂದು ಅಂದುಕೊಂಡಿದ್ದಳು.
ಗಂಡ ತೀರಿ ಹೋದ ತಕ್ಷಣ ಈಕೆ ಗಂಡ ಹೃದಯಾಘಾ ತದಿಂದ ನಿನ್ನ ತೀರಿಕೊಂಡ ಎಂಬಂತೆ ಎಲ್ಲರನ್ನು ನಂಬಿಸಿದ್ದಾಳೆ. ಆದರೆ ಎರಡೇ ದಿನದಲ್ಲಿ ಬಂದ ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ ಆಹಾರದಲ್ಲಿರುವ ವಿಷದ ಅಂಶ ಕಂಡು ಬಂದಿದೆ. ಪೊಲೀಸರು ತನಿಖೆ ನಡೆಸಿದಾಗ ಸ್ವತಹ ಲಾನಾ ಸ್ಟೀವನ್ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಇದೀಗ ಈಕೆಗೆ ಬರೋಬ್ಬರಿ 25 ವರ್ಷಗಳ ಕಾಲ ಜೈಲು ಶಿಕ್ಷೆಯಾಗಿದೆ.ಇದೀಗ ನನಗೆ ಐವತ್ತು ವರ್ಷಗಳಾಗಿದ್ದು ಇನ್ನೂ 70 ರಿಂದ 75 ವರ್ಷಗಳ ಕಾಲ ಲಾನಾ ಜೈಲಿನಲ್ಲಿ ಇರಬೇಕಾಗಿದೆ.