

ಮಂಗಳೂರು: ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ಆಯ್ಕೆಯಾದ ಮಂಜಪ್ಪ ರವರಿಗೆ ಲಯನ್ ಅನಿಲ್ ದಾಸ್ ಇವರು ಮೆಸ್ಕಾಂ ಕಚೇರಿಗೆ ಭೇಟಿ ನೀಡಿ ಶುಭಾಶಯವನ್ನು ಕೋರಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಕುಲಾಲರ ಮಾತೃ ಸಂಘದ ಸಂಘಟನೆ ಕಾರ್ಯದರ್ಶಿ ಹಾಗೂ ಕುಲಾಲ ಯುವ ವೇದಿಕೆ ಜಿಲ್ಲಾ ಸಂಚಾಲಕರಾದ ಧನುಷ್ ರಾಜ್ ಕುಲಾಲ್, ಉಪದಳಪತಿ ಸೇವಾದಳ ಜಿಲ್ಲಾ ಕುಲಾಲರ ಮಾತ್ರ ಸಂಘ, ಜಯಂತ್ ಸಂಕೋಳಿಗೆ, ಪದ್ಮನಾಭ ಮರ್ಕೆದು, ಲೋಹಿತಾಕ್ಷ ಉಚ್ಚಿಲ ಜೊತೆಗಿದ್ದರು.