ಜಗತ್ತಿನಲ್ಲಿ ಯಾವುದು ಕೂಡ ಶಾಶ್ವತವಲ್ಲ. ಇವತ್ತು ಇರುವುದು ನಾಳೆ ಇರುವುದಿಲ್ಲ ಅದರಲ್ಲಿ ಹಣವಂತ ಕೈಯಲ್ಲಿ ನಿಲ್ಲುವುದೇ ಇಲ್ಲ ಇವತ್ತು ಕೋಟ್ಯಾಧಿಪತಿ ಯಾದವರು ನಾಳೆ ಬೀದಿಯಲ್ಲಿ ಇರಬಹುದು ಇಂತಹ ಹಲವಾರು ಘಟನೆಗಳನ್ನ ನಾವು ನಮ್ಮ ಅಕ್ಕ ಪಕ್ಕದಲ್ಲಿಯೇ ನೋಡಿರುತ್ತೇವೆ. ರೈತರ ಆದ ಒಂದು ಘಟನೆ ಈ ಅಜ್ಜಿಯ ಬಾಳಲ್ಲಿ ನಡೆದಿದೆ ಅದು ಏನು ಎಂದು ನಾವು ಹೇಳುತ್ತೇವೆ.
ಈ ಅಜ್ಜಿಯ ಹೆಸರು ಅನಾಮಿಕಾ ಉರುಫ್ ಆಶಾ ದೇವಿ ಸಾರಸ್ವತ್ ಎಂದು. ಇವರ ಇಂಗ್ಲಿಷನ್ನು ಕೇಳಿದರೆ ಯಾರೋ ಅಮೆರಿಕದಿಂದ ಬಂದಿದ್ದಾರೆ ಎಂದು ಅನಿಸುತ್ತದೆ ಅಷ್ಟು ಸರಳವಾಗಿ ಹಾಗೂ ಸೊಗಸಾಗಿ ಇವರು ಇಂಗ್ಲಿಷ್ ನಲ್ಲಿ ಮಾತನಾಡುತ್ತಾರೆ. ಹಲವು ದಶಕಗಳ ಹಿಂದೆ ಇವರು ಆಗಿನ ಕಾಲದಲ್ಲಿ ಬಿಕಾಂ ಮುಗಿಸಿದ್ದರು. ಇವರು ದೆಹಲಿಯ ಶ್ರೀಮಂತ ಮಹಿಳೆಯ ಸಾಲಗಳಲ್ಲಿ ಒಬ್ಬರಾಗಿದ್ದರು.
ನಂತರ ಈ ಅಜ್ಜಿ ಒಬ್ಬ ಶ್ರೀಮಂತ ಹುಡುಗನನ್ನ ಮದುವೆ ಆಗುತ್ತಾರೆ ನಂತರ ಇವರ ಬಾಳು ತುಂಬಾನೇ ಶ್ರೀಮಂತಿಕೆಯಿಂದ ಕೂಡಿರುತ್ತದೆ ಹಲವಾರು ಕೋಟಿ ಕೋಟಿ ಹಣಗಳು ಸುಮಾರು 9 ಕಾರುಗಳು ಮನೆ ಮುಂದೆ ನಿಂತಿರುತ್ತದೆ ಆ ಕಾರಿಗೆ ಡ್ರೈವರ್ ಅಡುಗೆ ಮಾಡಲು ಜನ, ಇದೆ ನಿಂತಲ್ಲಿ ಕೂತಲ್ಲಿ ಎಲ್ಲಾ ಕಡೆ ಕೆಲಸವನ್ನು ಮಾಡಲು ಜನರು ಇರುತ್ತಾರೆ ಅಷ್ಟು ಶ್ರೀಮಂತಿಕೆಯಿಂದ ಇವರು ಜೀವನವನ್ನು ನಡೆಸುತ್ತಾ ಇರುತ್ತಾರೆ.
ಇವರು ಪ್ರತಿದಿನ ಬೆಳ್ಳಿಯ ತಟ್ಟೆಯಲ್ಲಿ ಊಟವನ್ನು ಮಾಡುತ್ತಿದ್ದರು ಅಶೋಕ ಹೋಟೆಲ್ನಲ್ಲಿ ಬೆಳಿಗ್ಗೆ ತಿಂಡಿ ತಿಂದರೆ ಮಧ್ಯಾಹ್ನ ಮಸಾಲ ಟೀಯನ್ನು ಕುಡಿಯಲು ಒಬ್ಬರಾಯನ ಹೋಟೆಲ್ಗೆ ಹೋಗುತ್ತಿದ್ದರು ಇವರು ನೋಡಲು ಬಿಟ್ಟುಕೊಂಡು ಇದ್ದರು ಆದ್ದರಿಂದ ಜನರು ಇವರನ್ನ ಅದೇ ರೀತಿ ಕರೆಯುತ್ತಿದ್ದರಂತೆ. ಇಷ್ಟೊಂದು ಉಪಸಮಿ ಜೀವನ ನಡೆಸುತ್ತಿದ್ದ ಜಯಬಾಳಲ್ಲಿ ಒಂದು ತಿರುವು ಬರುತ್ತದೆ.
ಒಂದು ದಿನ ಈ ಅಜ್ಜಿಯ ಗಂಡ ಕೆಲವು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರಿಂದ ಅಜ್ಜಿ ಯ ಗಂಡನನ್ನು ಹಾಗೂ ಅವರ ಅತ್ತೆಯನ್ನು ಪೊಲೀಸರು ಬಂಧಿಸುತ್ತಾರೆ. ಅವರು ಜೈ ಲಿನಿಂದ ಹೊರಗಡೆ ಬಂದ ಮೇಲೆ ಅತ್ತೆ ಈ ಅಜ್ಜಿಯನ್ನು ಮನೆಯಿಂದ ಆಚೆ ಹಾಕಿ ಹಾಕುತ್ತಾರೆ. ಕೋಟಿ ಕೋಟಿ ಹಣ ನೋಡ್ತಾ ಬದುಕುತ್ತಿದ್ದ ಅಜ್ಜಿಗೆ ಒಂದೇ ಸಲ ಒಂದು ರೂಪಾಯಿ ಕೂಡ ಇಲ್ಲದೆ ಹೊರಗಡೆ ಏನು ಮಾಡುವುದು ಎಂಬುದೇ ತೋಚಲಿಲ್ಲ.
ಮನೆಯಿಂದ ಆಚೆ ಹಾಕಿದ ಮೇಲೆ ಅಜ್ಜಿಗೆ ತನ್ನ ಜೀವನ ಸಾಕು ಆಗಿದೆ ಇಂದು ಅನ್ನಿಸಲು ಶುರುವಾಗುತ್ತದೆ. ಆದ್ದರಿಂದ ಕೆಲವು ದಿನಗಳ ಕಲಾ ಇವರು ಹೃಷಿಕೇಶದಲ್ಲಿ ಸಾಧುಗಳೊಂದಿಗೆ ಎದ್ದಿರುತ್ತಾರೆ ಅದರ ನಂತರ ಮತ್ತೆ ದೆಹಲಿಗೆ ವಾಪಸ್ ಬರುತ್ತಾಳೆ. ಈ ಅಜ್ಜಿ ದೆಹಲಿಯ ಒಂದು ಬೀದಿಯಲ್ಲಿ ಪುಸ್ತಕಗಳನ್ನ ಮಾರಿಕೊಂಡು ತನ್ನ ಜೀವನವನ್ನು ನಡೆಸುತ್ತಾ ಇದ್ದಾರೆ. ಹಣದಿಂದ ಏನನ್ನು ಕೂಡ ಮಾಡಲು ಆಗುವುದಿಲ್ಲ ಎಂಬ ಮಾತನ್ನು ಈಗ ಈ ಅಜ್ಜಿ ಹೇಳುತ್ತಾರೆ.