Recent Posts

ಹೊಟೇಲ್ ನಿಂದ ತರಿಸಿ ‘ಅಲ್ ಫಹಮ್’ ತಿಂದ ನರ್ಸ್ ಸಾವು..!ಕಾರಣ..?

ಕೊಟ್ಟಾಯಂನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್‌ಯೊಬ್ಬರು ಚಿಕನ್ ಡಿಶ್ ‘ಅಲ್ ಫಹಮ್’ ನ್ನು ಸೇವಿಸಿದ ಬಳಿಕ‌ ಗಂಭೀರವಾಗಿ ಬಳಿಕ ಮೃತಪಟ್ಡಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಕೇರಳದ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಮಂಗಳವಾರ 40 ಹೋಟೆಲ್‌ಗಳನ್ನು ಬಂದ್ ಮಾಡಿ, 62 ಮಂದಿಗೆ ದಂಡ ವಿಧಿಸಿದ್ದಾರೆ. ರಾಜ್ಯಾದ್ಯಂತ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ 28 ಮಂದಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 33 ವರ್ಷದ ನರ್ಸ್ ರೇಶ್ಮಿ ರಾಜ್ ಅರೇಬಿಯನ್ ಚಿಕನ್ ಡಿಶ್ ‘ಅಲ್ ಫಹಮ್’ನ್ನು …

Read More »

ಉಡುಪಿ: ಕಾಂಗ್ರೆಸ್‌ ಸರಕಾರ ಬಂದರೆ ಬಿಜೆಪಿಯ ಕಮಿಷನ್ ದಂಧೆ ತನಿಖೆ – ಸೊರಕೆ

ಉಡುಪಿ: ಈಗಿನ ಬಿಜೆಪಿ ಸರಕಾರ ಮಾಡಿರುವ ಕಾಮಗಾರಿಯ ಕಮಿಷನ್ ಅವ್ಯವಹಾರಗಳನ್ನು ಮುಂದೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ತತ್‌ಕ್ಷಣದಿಂದಲೇ ಸಮಗ್ರ ತನಿಖೆ ನಡೆಸಲಿದ್ದೇವೆ ಎಂದು ಮಾಜಿ ಸಚಿವ ವಿನಯ್‌ ಕುಮಾರ್ ಸೊರಕೆ ತಿಳಿಸಿದರು. ಉಡುಪಿಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ವಿನಯ್ ಕುಮಾರ್ ಸೊರಕೆ, ಬಿಜೆಪಿಯವರು ಬೆಲೆ ಏರಿಕೆ, ಭ್ರಷ್ಟಾಚಾರ, ಶೇ.40ರಷ್ಟು ಕಮಿಷನ್, ನೀರಾವರಿ ಸಮಸ್ಯೆ ಇದ್ಯಾವುದರ ಬಗ್ಗೆಯೂ ಮಾತನಾಡುತ್ತಿಲ್ಲ. ಕೇವಲ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ಸರಕಾರದ ಭ್ರಷ್ಟಾಚಾರ ಮತ್ತು ಶೇ.40ರಷ್ಟು ಕಮಿಷನ್ ಆರೋಪವನ್ನು ಜನರ ಮುಂದಿಡುವ ಎಲ್ಲ ಪ್ರಯತ್ನ ಮಾಡಲಿದ್ದೇವೆ …

Read More »

ಮುಂದಿನ ತಿಂಗಳಿನಿಂದ ಈ ಕಂಪ್ಯೂಟರ್‌ಗಳಲ್ಲಿ ʻGoogle Chromeʼ ಕೆಲಸ ನಿರ್ವಹಿಸೋದಿಲ್ಲ. ಕಾರಣ?

ನವದೆಹಲಿ: ಮುಂದಿನ ತಿಂಗಳಿನಿಂದ ವಿಂಡೋಸ್ 7 ಮತ್ತು ವಿಂಡೋಸ್ 8/8.1 ನಲ್ಲಿ ಕ್ರೋಮ್(Chrome) ಬೆಂಬಲವನ್ನು ಕೊನೆಗೊಳಿಸುವುದಾಗಿ ಗೂಗಲ್ (Google) ಘೋಷಿಸಿದೆ. Google ಪ್ರಕಾರ, Chrome 109 ಈ ಎರಡು ಹಳೆಯ Microsoft Windows ಆವೃತ್ತಿಗಳನ್ನು ಬೆಂಬಲಿಸುವ ಕೊನೆಯ ಆವೃತ್ತಿಯಾಗಿದೆ. ಟೆಕ್ ದೈತ್ಯ ತನ್ನ ಗ್ರಾಹಕರು ತನ್ನ ಆಂತರಿಕ ವೆಬ್ ಬ್ರೌಸರ್ ಅನ್ನು ಬಳಸುವುದನ್ನು ಮುಂದುವರಿಸಲು Windows 10 ಅಥವಾ 11 ನೊಂದಿಗೆ ಹೊಸ ವ್ಯವಸ್ಥೆಯನ್ನು ಪಡೆಯಬೇಕಾಗುತ್ತದೆ ಎಂದು ಹೇಳಿದ್ದಾರೆ. ಫೆಬ್ರವರಿ 7, 2023 ರಂದು ತಾತ್ಕಾಲಿಕವಾಗಿ ನಿಗದಿಪಡಿಸಲಾದ Google Chrome v110 ಬಿಡುಗಡೆಯ ನಂತರ …

Read More »

You cannot copy content of this page.