
ಉಪ್ಪಿನಂಗಡಿ: ನೆಕ್ಕಿಲಾಡಿಯ ಮಸೀದಿ ಹಿಂಬದಿಯಲ್ಲಿರುವ ನೇತ್ರಾವತಿ ನದಿಯಲ್ಲಿ ಅನಾಥ ಶವವೊಂದು ಪತ್ತೆಯಾಗಿದೆ.
ಅಪರಿಚಿತ ಗಂಡಸಿನ ಮೃತದೇಹ ಇದಾಗಿದೆ. ನದಿಯಲ್ಲಿರುವ ಗಿಡ-ಗಂಟೆಗಳ ನಡುವೆಸಿಲುಕಿಕೊಂಡಿದ್ದು, ಮೃತದೇಹವು ಮೇಲ್ಗಡೆಯಿಂದ ತೇಲಿಬಂದಿರುವ ಸಾಧ್ಯತೆಯ ಬಗ್ಗೆ ಶಂಕಿಸಲಾಗಿದೆ.
You cannot copy content of this page.