April 20, 2025
WhatsApp Image 2024-05-07 at 10.13.19 PM

ಗವನ್ಗಾರ್ ಕುಟುಂಬದ ಧಾರ್ಮಿಕ ಅನುಷ್ಠಾನ ಅಭಿವೃದ್ಧಿ ಸಾಧನ ಪ್ರತಿಷ್ಠಾನ (ರಿ) ಬುಳೇರಿಕಟ್ಟೆ ಪುತ್ತೂರು  ಕುಟುಂಬದ 2024ರ ನಂತರದ ಅವಧಿಯ ಹೊಸ ಆಡಳಿತ ಮಂಡಳಿಯ ಪ್ರಥಮ ಸಭೆಯು ದಿನಾಂಕ 05-05-2024 ರಂದು ಬುಳ್ಳೇರಿಕಟ್ಟೆಯ ಕುಟುಂಬದ ತರವಾಡು ಮನೆಯಲ್ಲಿ ನಡೆಯಿತು.ಸಭೆಯಲ್ಲಿ ಶ್ರೀಯುತ ಬಿ. ಜಯರಾಮ ನಾಯ್ಕ್ ರವರು ದಾನಪತ್ರ ರೂಪದಲ್ಲಿ ಕೊಡುವ 20ಸೆಂಟ್ಸ್ ಹಾಗೂ 10ಸೆಂಟ್ಸ್ ಕ್ರಯಪತ್ರ ಜಾಗವನ್ನು ಕುಟುಂಬದ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವ ಬಗ್ಗೆ ಹಾಗೂ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ಬಗ್ಗೆ ನಿರ್ಧಾಗಳನ್ನು ತೆಗೆದುಕೊಳ್ಳಲಾಯತು.

ಸಭೆಯಲ್ಲಿ ಅಧ್ಯಕ್ಷರಾದ ಶ್ರೀ A. ಶಿವಣ್ಣ ನಾಯ್ಕ್, ಉಪಾಧ್ಯಕ್ಷರು ಶ್ರೀ ಆನಂದ ನಾಯ್ಕ್ ಪಜೀರು ಶ್ರೀ ಸೀತಾರಾಮ ನಾಯ್ಕ್ ಕೆಮ್ಮಾಯಿ , ಪ್ರಧಾನ ಕಾರ್ಯದರ್ಶಿ ಶ್ರೀ ಶಿವಪ್ರಸಾದ ಕೊಕ್ಕಡ, ಜೊತೆಕಾರ್ಯದರ್ಶಿ ಶ್ರೀ ಲಕ್ಷ್ಮಣ್ ನಾಯ್ಕ್ ಬೊಲ್ವಾರ್, ಕೋಶಾಧಿಕಾರಿ ಶ್ರೀ ಬಿ.ಗೋಪಾಲಕೃಷ್ಣ ಪಡೀಲ್, ಸಂಘಟನಾ ಕಾರ್ಯದರ್ಶಿ ಶ್ರೀ ಮಾಧವ ಪಡೀಲ್ ಹಾಗೂ ಇತರ ಪದಾಧಿಕಾರಿಗಳು ಸದಸ್ಯರು  ಬಾಲಕೃಷ್ಣ ಪಡೀಲ್, ವಿಶ್ವನಾಥ ಸೂತ್ರಬೆಟ್ಟು
,ಭಾಸ್ಕರ್ ನಾಯ್ಕ್ ಕಬಕ, ಜೀವನ್ ಪೆರ್ಲ,ಗಂಗಾಧರ ಕನ್ಯಾನ, ವಿನೋದ್ ಕನ್ಯಾನ, ಸುಂದರ ಮೊಟ್ಟೆತಡ್ಕ, ಶ್ರೀಮತಿ ಶಕುಂತಲಾ ಪುರುಷರಕಟ್ಟೆ, ಶ್ರೀಮತಿ ಸುಮತಿ ಚಂದಪ್ಪ, ಶ್ರೀಮತಿ ಅಮಿತಾ ಲಕ್ಷ್ಮಣ್, ಸದಾನಂದ ಬುಲೇರಿಕಟ್ಟೆ, ಶ್ರೀಮತಿ ರೇಷ್ಮ ಬುಲೇರಿಕಟ್ಟೆ, ನಿತೀಶ್ ಪಡೀಲ್ ಶ್ರೀಕೃಷ್ಣ ನಾಯ್ಕ್ ಕೋಡಿಂಬಾಳ, ಸೀನ ನಾಯ್ಕ್ ಪಡೀಲ್, ಮನೋಜ್ ಕಾಸರಗೋಡು, ಶ್ರೀಮತಿ ನಳಿನಾಕ್ಷಿ ಜಯರಾಮ್ ಮುಂತಾದವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *

<p>You cannot copy content of this page.</p>